ಪುತ್ತೂರು : Tulu Times l ತನ್ನ ವಿನೂತನವಾದ ಸಾಧನೆ ಹಾಗೂ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಅಕ್ಷಯ ಕಾಲೇಜು ಪುತ್ತೂರಿನ ಫ್ಯಾಶನ್ ಡಿಸೈನ್ ವಿಭಾಗವು ದಿನಾಂಕ ಏಪ್ರಿಲ್ 20, 2026ರಂದು ಜಿಲ್ಲಾ ಮಟ್ಟದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ – ಸೀಸನ್ 2 ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಗಳು 5 ರಿಂದ 9, 10 ರಿಂದ 14, 15 ರಿಂದ 18 ಒಟ್ಟು 3 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿವೆ. ರೂ. 200/- ಪ್ರವೇಶ ಶುಲ್ಕವಿದ್ದು, ಪ್ರತೀ ವಿಭಾಗದಲ್ಲೂ 6 ಪ್ರಶಸ್ತಿಗಳಿದೆ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಸೀಸನ್ ಒಂದರಲ್ಲಿ 180ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು, ಆಡಿಶನ್ ಹಾಗೂ ಫೈನಲ್ ಪ್ರತ್ಯೇಕವಾಗಿ ನಡೆದಿರುತ್ತದೆ. ಆದರೆ, ಸೀಸನ್ 2 ರಲ್ಲಿ ಯಾವುದೇ ಆಡಿಶನ್ ಇರದೆ ನೇರ ಸ್ಪರ್ಧೆಯು ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ : 9901320353, 9972405809, 9108009795
Dakshina Kannada District Level Prince and Princess Season 2 Competition at Akshaya College, Puttur – ತುಳುಟೈಮ್ಸ್
ಇದನ್ನೂ ಓದಿ :ದೈಹಿಕ ಮತ್ತು ಮಾನಸಿಕ ಆರೈಕೆಗೆ ಸಮಾನ ಮಹತ್ವ ನೀಡುವುದು ಅಗತ್ಯ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/sFhnDt1F1kE?si=6OHnaetWYjXMK85b











