ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಸುದ್ದಿಗಳು

80ರ ದಶಕಕ್ಕೆ ಕರೆದೊಯ್ಯುತ್ತಿದೆ ಎಐ ಫೋಟೋ ಟ್ರೆಂಡ್

ಎಐ : Tulu Times l ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೊಸ ಎಐ ಫೋಟೋ ಟ್ರೆಂಡ್‌ವೊಂದು ಭಾರಿ ವೈರಲ್ ಆಗುತ್ತಿದೆ. ತಮ್ಮ ಆಧುನಿಕ ಫೋಟೋಗಳನ್ನು 1980ರ ದಶಕದ ಫೋಟೋಗಳಂತೆ ಪರಿವರ್ತಿಸಿಕೊಳ್ಳುತ್ತಿರುವುದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಹಳೆಯ ಫಿಲ್ಟರ್ ಬಳಸುವ ಬದಲು, ಎಐ ತಂತ್ರಜ್ಞಾನದ ಸಹಾಯದಿಂದ ಕೂದಲು, ಬಟ್ಟೆ, ಆಭರಣ, ಹಿನ್ನೆಲೆ, ಬೆಳಕು ಹಾಗೂ ಕ್ಯಾಮೆರಾ ಶೈಲಿಯನ್ನೇ 80ರ ದಶಕಕ್ಕೆ ತಕ್ಕಂತೆ ಬದಲಾಯಿಸಲಾಗುತ್ತಿದೆ.…

You cannot copy content of this page