ಬೆಳ್ತಂಗಡಿ

ವಿವೇಚನಾ ಅನುದಾನದಡಿ ವಿವಿಧ ಸಮುದಾಯಗಳ ಬೇಡಿಕೆಗಳಿಗೆ ಅನುದಾನ ಬಿಡುಗಡೆ

ಬೆಳ್ತಂಗಡಿ : Tulu Times l ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧರಾಗಿರುವ ಹಾಗೂ ಸಮುದಾಯಗಳ ಏಳ್ಗೆಗೆ ದೃಢ ಸಂಕಲ್ಪ ಮಾಡಿ, ಅಭಿವೃದ್ಧಿ ಕೆಲಸಕ್ಕೆ ಬಲ ತುಂಬುತ್ತಿರುವ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕ ಹರೀಶ್ ಪೂಂಜ. ಇದೀಗ ಶಾಸಕರ ವಿವೇಚನಾ ಅನುದಾನದಡಿ ವಿವಿಧ ಸಮುದಾಯಗಳ ಬಹುಕಾಲದ ಬೇಡಿಕೆಗಳಿಗೆ ತ್ವರಿತ ಸ್ಪಂದನೆ ನೀಡಿ, ಮಹತ್ವದ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಅನುದಾನದಡಿ, ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನಕ್ಕೆ – ರೂ. 1.00 ಕೋಟಿ, ಕುಲಾಲ ಕುಂಬಾರರ ಸಮುದಾಯ ಭವನಕ್ಕೆ – ರೂ. 1.00 ಕೋಟಿ, ನಾರಾಯಣ ಗುರು ಸಭಾಭವನ, ಕನ್ಯಾಡಿ – ರೂ. 1.00 ಕೋಟಿ ಹಾಗೂ ಸಮುದಾಯಗಳ ಸಬಲೀಕರಣ, ಸಂಘಟಿತ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಉತ್ತೇಜನಕ್ಕೆ ಮತ್ತೊಂದು ಬಲಿಷ್ಠ ಹೆಜ್ಜೆಯಿಟ್ಟ ಶಾಸಕರಿಗೆ ಎಲ್ಲರಿಂದಲೂ ಪ್ರಶಂಸೆ ಸಿಗುತ್ತಿದೆ.

Grants released for demands of various communities under discretionary grants – ತುಳುಟೈಮ್ಸ್

ಇದನ್ನೂ ಓದಿ :ಎಂಜಿನಿಯರಿಂಗ್ ಶುಲ್ಕ ಏರಿಕೆ: ವಿದ್ಯಾರ್ಥಿಗಳು–ಪೋಷಕರ ಆತಂಕ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/aoCJTDQ-tJg?si=HvDiekwCnZnhoG-u

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page