ಕಡಬ – ತುಳು ಟೈಮ್ಸ್: ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ದೋಂತಿಲದಲ್ಲಿ ಡಿ. 16 ರಿಂದ ಧನುಪೂಜೆ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 16-12-2025 ಮಂಗಳವಾರದಿಂದ 14-01-2026 ಬುಧವಾರದ ತನಕ ಪ್ರಾತಃಕಾಲ 5.30ರ ಸುಮುಹೂರ್ತದಲ್ಲಿ ಧನುಪೂಜೆ ನಡೆಯಲಿದೆ. ಭಕ್ತ ಬಾಂಧವರು ಆಗಮಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.
Dhanupooja starts from Dec 16th at Donthila Sri Mahavishnu Subrahmanyeshwara Temple. Tulu Times
ಇದನ್ನೂ ಓದಿ: ವಿಶ್ವದ ಅತೀ ಎತ್ತರದ ರಾಮನ ಮೂರ್ತಿ ಅನಾವರಣ…!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











