ಬ್ರೇಕಿಂಗ್ ನ್ಯೂಸ್
ಕರ್ನಾಟಕ

Flipcart : ಮಾರಾಟಗಾರರಿಗೆ ಶುಲ್ಕ ವಿನಾಯಿತಿ ನೀಡಲು ಮುಂದಾದ ‘ಫ್ಲಿಪ್ ಕಾರ್ಟ್’

Flip cart : ಫ್ಲಿಪ್ ಕಾರ್ಟ್ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಆನ್‌ಲೈನ್ ಶಾಪಿಂಗ್ ವೇದಿಕೆ. 2007ರಲ್ಲಿ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರು ಬೆಂಗಳೂರು ನಗರದಲ್ಲಿ ಇದನ್ನು ಆರಂಭಿಸಿದರು. ಇದರಲ್ಲಿ ಕಡಿಮೆ ದರದ ಡೀಲ್‌ಗಳು, ವೇಗವಾಗಿ ಮನೆಬಾಗಿಲಿಗೆ ಡೆಲಿವರಿ ಮಾಡುವ ವ್ಯವಸ್ಥೆ, ಬಿಗ್ ಬಿಲ್ಲಿಯನ್ ಡೇಸ್‌ಂತಹ ದೊಡ್ಡ ಸೇಲ್‌ ಆಫರ್‌ಗಳು, ಸುಲಭವಾದ ರಿಟರ್ನ್ ಮತ್ತು ರೀಫಂಡ್ ವ್ಯವಸ್ಥೆ ಇದರಲ್ಲಿ ಲಭ್ಯವಿದೆ.

ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡುವ ಉದ್ದೇಶ ;

ಇದೀಗ ಕಂಪೆನಿ ಮಾರಾಟಗಾರರಿಗೆ ಶುಲ್ಕ ವಿನಾಯಿತಿಯನ್ನು ನೀಡಿದ್ದು, ಅತೀ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಬೆಂಬಲ ನೀಡುವ ಸಲುವಾಗಿ, ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ನಿಂದ ಈ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ವರದಿಯಾಗಿದೆ.

ಫ್ಲಿಪ್ ಕಾರ್ಟ್ ವೇದಿಕೆಯ ಮೂಲಕ ಒಂದು ಸಾವಿರ ರೂ. ಗಿಂತ ಕಡಿಮೆ ಬೆಲೆ ಹೊಂದಿರುವ ಎಲ್ಲಾ ರೀತಿಯ ಉತ್ಪನ್ನಗಳ ಮಾರಾಟ ಮಾಡುವ ಅರ್ಹ ಮಾರಾಟಗಾರರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಿರುವುದು ಉತ್ತಮ ನಿರ್ಧಾರವಾಗಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವರ್ಗದ ಅಂದರೆ ಎಂಎಸ್ ಎಂ ಇ ಗಳಿಗೆ ಬೆಂಬಲ ನೀಡುವ ಹಾಗೂ ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫ್ಲಿಫ್ ಕಾರ್ಟ್ ಕಂಪೆನಿ ತಿಳಿಸಿ

ಇದನ್ನೂ ಓದಿ :Maithili Thakur: ರೀಲ್ಸ್‌ ಮಾಡುತ್ತಿದ್ದ ಮೈಥಿಲಿ ಠಾಕೂರ್‌ 25 ವರ್ಷಕ್ಕೆ ಶಾಸಕಿ ಆಗಿದ್ದೇಗೆ…?

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/0Gm4qrLCI1k?si=1W0ERQYwLtKFi-tg

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page