ಜ್ಯೋತಿಷ್ಯ : Tulu Times | ನವೆಂಬರ್ 30 ರ ನಿಮ್ಮ ದಿನ ಭವಿಷ್ಯ ಹೇಳೇದಾದ್ರೆ ಇಲ್ಲಿದೆ ನೋಡಿ ; ಮೇಷ ರಾಶಿ : ಈ ದಿನ ಶಾಂತವಾಗಿ ಸಾಗುತ್ತದೆ. ಯಾವುದಾದರೂ ಹೊಸ ಕಾರ್ಯಗಳಿಗೆ ಉತ್ತಮ ಸಮಯ ಹಾಗೂ ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.
ವೃಷಭ ರಾಶಿ : ಇವತ್ತು ನಿಮ್ಮ ಪರಿಶ್ರಮಕ್ಕೆ ಫಲ ದೊರೆಯುವ ದಿನ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಮಿಥುನ ರಾಶಿ : ನಿಮ್ಮಲ್ಲಿನ ಸಂವಹನ ಕೌಶಲ ಹೆಚ್ಚಾಗುವ ದಿನ ಹಾಗೂ ಎಲ್ಲಿಯಾದರೂ ಪ್ರಯಾಣದ ಸೂಚನೆ ಸಿಗುವ ದಿನವಾಗಿದೆ.
ಕರ್ಕಟಕ : ಕುಟುಂಬ ವಿಚಾರಗಳಲ್ಲಿ ಗಮನ ಆದರೆ ತೀರ್ಮಾನದಲ್ಲಿ ನಿಧಾನ ಇರಬಹುದು. ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಲಾಭ ಸಾಧ್ಯ. ಸಿಂಹ ರಾಶಿ : ಆತ್ಮವಿಶ್ವಾಸ ಹೆಚ್ಚಿರುವ ದಿನ. ಕೆಲಸದಲ್ಲಿ ಹಿರಿಯರಿಂದ ಮೆಚ್ಚುಗೆ ಇರುತ್ತದೆ.
ಕನ್ಯಾ ರಾಶಿ : ಚಿಕ್ಕ ಆರೋಗ್ಯ ಸಮಸ್ಯೆ ಎದುರಾಗಬಹುದು. ಹೊಸ ಸಂಪರ್ಕಗಳು ಉಪಯುಕ್ತವಾಗುವ ದಿನ. ತುಲಾ ರಾಶಿ : ಹಳೆಯ ಕೆಲಸಗಳು ಪೂರ್ಣಗೊಳ್ಳುವ ಸಮಯ ಹಾಗೂ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ವೃಶ್ಚಿಕ ರಾಶಿ : ಆಕಸ್ಮಿಕ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಖರ್ಚುಗಳಲ್ಲಿ ನಿಯಂತ್ರಣ ಅಗತ್ಯ. ಧನಸ್ಸು : ಮನೋಭಾವ ಬದಲಾಗುವ ದಿನ ಮತ್ತು ಕೆಲಸಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಮಕರ ರಾಶಿ : ಯೋಜನೆಗಳು ಯಶಸ್ವಿ. ಹಿರಿಯರ ಸಲಹೆ ಬಹಳ ಉಪಕಾರಿಯಾಗುತ್ತದೆ.
ಕುಂಭ ರಾಶಿ : ಸೃಜನಾತ್ಮಕ ಶಿವಾರಂಭಗಳಿಗೆ ಉತ್ತಮ ದಿನ. ಸ್ನೇಹಿತರ ಜೊತೆ ಸುಂದರ ಸಮಯ ಕಳೆಯಬಹುದು. ಮೀನ ರಾಶಿ : ಭಾವನಾತ್ಮಕ ದಿನ ಆದರೆ ಉತ್ತಮ ಫಲ ದೊರೆಯುವ ಸಾಧ್ಯತೆ. ಹಣಕಾಸಿನಲ್ಲಿ ಸುಧಾರಣೆಯಿರುತ್ತದೆ.
Here’s what the future holds for November 30th – ತುಳು ಟೈಮ್ಸ್
ಇದನ್ನೂ ಓದಿ :ಬಿಸಿಯೂಟ ಸೇವಿಸಿ ಅಸ್ವಸ್ತರಾದ ಮಕ್ಕಳು : ಮುಗಿಯುವಂತೆ ಕಾಣುತ್ತಿಲ್ಲ ಸಮಸ್ಯೆ
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=5TToPhSTlJIx-LWk











