ಬ್ರೇಕಿಂಗ್ ನ್ಯೂಸ್
ಪುತ್ತೂರು

ಉಪ್ಪಿನಂಗಡಿ ಸಮೀಪ ಧಗ ಧಗನೇ ಹೊತ್ತಿ ಉರಿದ ಕೋಟಿ ಬೆಲೆಯ ಕಾರು!

ಉಪ್ಪಿನಂಗಡಿ|ತುಳುಟೈಮ್ಸ್:ಮಂಗಳೂರಿನಿಂದ ಬೆಂಗಳೂರಿಗೆ ಚಲಾಯಿಸುತ್ತಿದ್ದ ಐಶಾರಾಮಿ ಕಾರು ಬೆಂಕಿಗೆ ಆಹುತಿಯಾಗಿದೆ.ರಾಷ್ಟೀಯ ಹೆದ್ದಾರಿ 75 ರಲ್ಲಿ  ಈ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಸಣ್ಣಂಪಾಡಿ ಎಂಬಲ್ಲಿ ಕೋಟಿ ಬೆಲೆಯ ಕಾರು ಧಗಧಗನೇ ಹೊತ್ತಿ ಉರ್ದಿದೆ.

ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಂಕಿಯ ಸೂಚನೆ ಸಿಗ್ತಿದ್ದಂತೆ ಕಾರಿನಲ್ಲಿದ್ದವ್ರು ಹೊರಗೆ ಓಡಿ ಬಂದಿದ್ದು ಜೀವ ಉಳಿಸಿಕೊಂಡಿದ್ದಾರೆ.ನಂತ್ರ ಕಾರು ಸಂಪೂರ್ಣವಾಗಿ ಹೊತ್ತಿ ಉರ್ದಿದೆ.

ತಾಂತ್ರಿಕ ತೊಂದರೆಯಿಂದ  ಈ ಘಟನೆ ನಡ್ದಿದೆ ಎಂಬ ಮಾಹಿತಿ ಲಭ್ಯಲಾಗಿದೆ.ಕೋಟಿ ಬೆಲೆಯ ಕಾರನ್ನು  ಪ್ರಯಾಣದ ಮಧ್ಯೆಯೇ ಬೆಂಕಿ ಲೂಟಿ ಮಾಡಿದ್ದು ಅಚ್ಚರಿಗೆ ಕೂಡ ಕಾರಣವಾಗಿದೆ.ಎಷ್ಟೇ ಕೋಟಿ ಬೆಲೆಯ ಕಾರಾದ್ರೂ ಟೈಂ ಕೆಟ್ರೆ ಅವಘಡ ಸಂಭವಿಸೋದ್ನ ತಪ್ಪಿಸೋದಿಕ್ಕೆ ಸಾಧ್ಯಾನೇ ಇಲ್ಲ ಎಂಬುದಕ್ಕೆ ಇದು ಬೆಸ್ಟ್ ಎಕ್ಸಾಂಪಲ್.

Car worth crores engulfed in flames near Uppinangadi!tulutimes

ಇದನ್ನೂ ಓದಿ:  ಅಲ್ಯೂಮಿನಿಯಂ ಫಾಯಿಲ್ ಎಸೆಯುವ ಮುನ್ನ ಇದನ್ನು ಓದಿ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page