ಸುಳ್ಯ: Tulu Times l ಐಸ್‌ಕ್ರೀಮ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದ್ದು, ಸುಳ್ಯದ ಜಟ್ಟಿಪಳ್ಳ ರಸ್ತೆಯ ಹಿಲ್‌ಸೈಡ್ ಬಾರ್ ಸಮೀಪದಲ್ಲಿರುವ ಕಾನತ್ತಿಲ ಸ್ಟೋರ್ನಲ್ಲಿ ವಿವಿಧ ಬಗೆಯ ಐಸ್‌ಕ್ರೀಮ್‌ಗಳು, ಡೆಸರ್ಟ್‌ಗಳು ಹಾಗೂ ವಿಶೇಷ ಆಫರ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಸ್ಟೋರ್‌ನಲ್ಲಿ ‘ಬೈ 2 ಗೆಟ್ 1 ಫ್ರೀ’ ವಿಶೇಷ ಕೊಡುಗೆಯೊಂದಿಗೆ ಮಾವಿನಕಾಯಿ ಕ್ಯಾಂಡಿ ಹಾಗೂ ಕಾಡು ಮಾವಿನಕಾಯಿ ಡಾಲಿ ಸೇರಿದಂತೆ ಹಲವು ರುಚಿಯ ಐಸ್‌ಕ್ರೀಮ್‌ಗಳು ಲಭ್ಯವಿವೆ. ಎಲ್ಲಾ ರೀತಿಯ ಫ್ಲೇವರ್‌ಗಳ ಉತ್ಪನ್ನಗಳು ಒಂದೇ ಕಡೆ ದೊರೆಯುತ್ತಿದ್ದು, ಮಕ್ಕಳು ಹಾಗೂ ಯುವಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಇದರ ಜೊತೆಗೆ ವಿವಿಧ ವಿಶೇಷ ಡೆಸರ್ಟ್‌ಗಳನ್ನೂ ಕಾನತ್ತಿಲ ಸ್ಟೋರ್ ಪರಿಚಯಿಸಿದೆ. ಹಾರ್ಲಿಕ್ಸ್ ಸಂಡೇ, ಡ್ಯುಯೆಟ್ ಸಂಡೇ, ಸ್ಯಾಂಡಿ ನಟ್ಸ್, ಅಮೆರಿಕನ್ ಚೋಕೋ ನಟ್, ಜೆಲ್ಲಿ ವಿತ್ ಕ್ರೀಮ್, ಡೆತ್ ಬೈ ಚಾಕೊಲೇಟ್, ಕಾಫಿ ಮೇನಿಯಾ, ಕುಕ್ಕೀಸ್ ಶಾಟ್, ಗುಲಾಬ್ ಜಾಮೂನ್ ವಿತ್ ಐಸ್‌ಕ್ರೀಮ್, ಮೋತಿಚೂರ್ ವಿತ್ ಐಸ್‌ಕ್ರೀಮ್ ಹಾಗೂ ಚಾಕೊಲೇಟ್ ಡ್ಯಾಡ್ ಸೇರಿದಂತೆ ಹಲವು ವಿಶೇಷ ತಿನಿಸುಗಳು ಗ್ರಾಹಕರಿಗೆ ಲಭ್ಯವಾಗಿವೆ.

ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಈ ಡೆಸರ್ಟ್‌ಗಳು ರುಚಿಯ ಜೊತೆಗೆ ಆಕರ್ಷಕ ಪ್ರಸ್ತುತಿಯಿಂದಲೂ ಗಮನ ಸೆಳೆಯುತ್ತಿವೆ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಅಥವಾ ವಿಶೇಷ ಸಂದರ್ಭಗಳಲ್ಲಿ ಸವಿಯಲು ಇದು ಸೂಕ್ತ ತಾಣವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಡೈನ್-ಇನ್, ಟೇಕ್‌ಅವೇ ಹಾಗೂ ಪಾರ್ಟಿ ಆರ್ಡರ್ ಸೌಲಭ್ಯವೂ ಲಭ್ಯವಿದೆ. ಜನ್ಮದಿನ, ಕುಟುಂಬ ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮುಂಗಡ ಆರ್ಡರ್‌ಗಳನ್ನು ಸಹ ಸ್ವೀಕರಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 82772 93190 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಗುಣಮಟ್ಟದ ಸೇವೆ, ವೈವಿಧ್ಯಮಯ ರುಚಿಗಳು ಹಾಗೂ ವಿಶೇಷ ಕೊಡುಗೆಗಳ ಮೂಲಕ ಕಾನತ್ತಿಲ ಸ್ಟೋರ್ ಸುಳ್ಯದಲ್ಲಿ ಐಸ್‌ಕ್ರೀಮ್ ಮತ್ತು ಡೆಸರ್ಟ್ ಪ್ರಿಯರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.
Sullia: Special offer for ice cream lovers at Kanathila store – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯ ಕ್ಷೇತ್ರದ ಮೂರು ಪ್ರಮುಖ ರಸ್ತೆ ಅಭಿವೃದ್ಧಿಗೆ ಮುನ್ನಡೆ; ಡಿಪಿಆರ್ ಟೆಂಡರ್ ಪ್ರಕ್ರಿಯೆ ಪೂರ್ಣ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











