ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

Karnataka Rajyothsava ಪ್ರಶಸ್ತಿ ಪ್ರಕಟ – ಇಲ್ಲಿದೆ ಲಿಸ್ಟ್‌

Karnataka Rajyothsava Award: ಕರ್ನಾಟಕ ಸರ್ಕಾರ ವರ್ಷಂಪ್ರತಿ ಕೊಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರ ಹೆಸರು ಪ್ರಕಟಗೊಂಡಿದೆ. 2025 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಹಲವಾರು ಸಾಧಕರು ಆಯ್ಕೆಯಾಗಿದ್ದಾರೆ.

ಸಮಾಜ ಸೇವೆ, ಜಾನಪದ ಕ್ಷೇತ್ರ, ಸಿನೆಮಾ ರಂಗ ಹೀಗೆ ವಿವಿಧ ವಲಯಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡ
ಸಿಂಧು ಗುಜರನ್ – ಜಾನಪದ ಕ್ಷೇತ್ರ,
ಪ್ರಕಾಶ್ ರಾಜ್ – ಸಿನಿಮಾ ಕ್ಷೇತ್ರ.
ಕೊರಿನ್ ರಸ್ಕಿನ್ಹಾ – ಸಮಾಜಸೇವಾ ಕ್ಷೇತ್ರ
ಉಮೇಶ್ ಪಂಬದ – ದೈವಾರಾಧನೆ
ಮೈಮ್ ರಮೇಶ್ – ರಂಗಭೂಮಿ
ಬಿ.ಎಂ. ಹನೀಫ್ – ಮಾಧ್ಯಮ ಕ್ಷೇತ್ರ

ಉಡುಪಿ ಜಿಲ್ಲೆ
ಡಾ. ಎನ್. ಸೀತಾರಾಮ್ ಶೆಟ್ಟಿ – ಸಮಾಜ ಸೇವೆ , ಶೈಕ್ಷಣಿಕ ಸುಧಾರಣೆ
ಕೋಟ ಸುರೇಶ್ ಬಂಗೇರ – ಯಕ್ಷಗಾನ ಕ್ಷೇತ್ರ
ಏರ್‌ಬೈಲು ಆನಂದ್ ಶೆಟ್ಟಿ – ಯಕ್ಷಗಾನ ಕ್ಷೇತ್ರ

ಈ ಪ್ರಶಸ್ತಿ ಪುರಸ್ಕೃತರು ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿರುವುದು ವಿಶೇಷವಾಗಿದೆ. ತಮ್ಮ ಅಸಾಧಾರಣ ಕೊಡುಗೆಗಳ ಮೂಲಕ ಈ ಪ್ರದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: Vitla: ನೇಣಿಗೆ ಕೊರಳೊಡ್ಡಿ ಯುವಕ ಆತ್ಮಹತ್ಯೆ

=========================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess   

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page