ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಶ್ರೀ ವನಶಾಸ್ತರ ಮತ್ತು ನಾಗಸನ್ನಿಧಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಉತ್ಸವ

ಬೆಳ್ಳಿಪ್ಪಾಡಿ: Tulu Times | ಮುಳುವೇಲು-ಜತ್ತಿಬೆಟ್ಟು, ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ವನಶಾಸ್ತರ ಮತ್ತು ನಾಗಸನ್ನಿಧಿ ದೇವಸ್ಥಾನದಲ್ಲಿ 14-01-2026ನೇ ಬುಧವಾರದಂದು  ಮಕರ ಸಂಕ್ರಮಣ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಸಮಿತಿ ತಿಳಿಸಿದೆ.

ಈ ದೇವಸ್ಥಾನದಲ್ಲಿ ನಡೆಯುವ ವಿಶೇಷ ಸೇವೆಗಳು ಏನು..?

ಶ್ರೀ ವನಶಾಸ್ತರ ಮತ್ತು ನಾಗಸನ್ನಿಧಿ ದೇವಸ್ಥಾನ ಮುಳುವೇಲು-ಜತ್ತಿಬೆಟ್ಟು ದೇವಸ್ಥಾನದಲ್ಲಿ ಬೆಲ್ಲದ ಪಾಯಸ, ಭಸ್ಮಾರ್ಚನೆ, ತುಪ್ಪಾಭಿಷೇಕ ಹಾಗೂ ಸರ್ವಸೇವೆ ನಡೆಯಲಿದೆ. ಮಧ್ಯಾಹ್ನದ ವೇಳೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.  ಬೆಳ್ಳಿಪ್ಪಾಡಿ ಗ್ರಾಮಸ್ಥರು, ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸರ್ವಸದಸ್ಯರುಭಕ್ತಾದಿಗಳಿಗೆ ಆದರದ ಸ್ವಾಗತ ಬಯಸಿದ್ದಾರೆ.

Makar Sankramana festival at Sri Vanashastara and Nagasannidhi Temple- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 161

You cannot copy content of this page