ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರು: ಜೈಲಿನ ಕೈದಿ ಜೊತೆ ಕೀ ಪ್ಯಾಡ್ ಮೊಬೈಲ್ ಪತ್ತೆ !

ಮಂಗಳೂರು: Tulu Times | ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಬಳಿ ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಜೈಲಿನಲ್ಲಿ ಯಾರೂ ಕೂಡ ಮೊಬೈಲ್‌ ಬಳಸಬಾರದು ಎಂದು ರೂಲ್ಸ್‌ ಇದೆ. ಆದ್ರೂ ಕೈದಿಯೊಬ್ಬ ಕದ್ದು ಮುಚ್ಚಿ ಮೊಬೈಲ್‌ ಬಳಸಿರೋದು ತಿಳಿದುಬಂದಿದೆ.

ಇದನ್ನೂ ಓದಿ: ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇರಲಿ:‌ ರಣವೀರ್ ಸಿಂಗ್‌ಗೆ ಕೋರ್ಟ್‌ ವಾರ್ನಿಂಗ್!

ಬೆಳಗ್ಗೆ 9.30ರ ವೇಳೆಗೆ ಜೈಲು ಅಧೀಕ್ಷಕ ಶರಣಬಸಪ್ಪ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಜೈಲಿನ ಬಿ’ ವಿಭಾಗದ 5ನೇ ಕೊಠಡಿಯಲ್ಲಿದ್ದ ಚಂದ್ರಹಾಸ ಪೂಜಾರಿ ಎಂಬಾತನ ಹಾಸಿಗೆಯ ಅಡಿ ಪರಿಶೀಲನೆ ನಡೆಸಿದಾಗ ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore: Key pad mobile found with jail prisoner!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page