ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕೊರಿಂಜ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವ ನಡೆಯಲಿದೆ.
ಫೆಬ್ರವರಿ ತಿಂಗಳಲ್ಲಿ 6 ಮತ್ತು 7ನೇ ತಾರೀಖಿನಂದು ನಡೆಯುವ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಪೂಜಾರಿ ಕಡ್ತಿಲ ಬಿಡುಗಡೆಗೊಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಕಾರ್ತಿಕ್ ಹೆಗ್ಡೆ, ಪವಿತ್ರ ವಾಣಿ ಹರೀಶ್ ತಾಳಿಂಜ,ಸಹಮೋಕ್ತೇಸರರಾದ ಶ್ಯಾಮ್ ಭಟ್ ವಾದ್ಯ ಕೋಡಿ,ಉದಯ ತಾಳಿಂಜ,ಪ್ರಸನ್ನ ಗಾಣದ ಕೊಟ್ಯ, ಸೇಸಪ್ಪ ಗೌಡ ಮಜಿಕುಡೇಲು, ಜನಾರ್ಧನ ಗೌಡ ನಾಕಾಲು, ಸುನೀಲ್ ಗೌಡ ಅನವು, ಸೇಸಪ್ಪ ರೈ ಕೊರಿಂಜ, ಪ್ರಕಾಶ್ ಪಾಂಗಣ್ಣಾಯ, ಸೀತಾರಾಮ ಆಳ್ವ ಕೊರಿಂಜ, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಗೌಡ ಅಣವು, ಕಾರ್ಯದರ್ಶಿ ಕೇಶವತಿ ಉರುವಾಲು, ಜೊತೆ ಕಾರ್ಯದರ್ಶಿ ಗಣೇಶ್ ಗೌಡ ಬನಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರದೀಪ್ ನಾಯ್ಕ ಆನಡ್ಕ,ನವೀನ ಧರ್ಮಾಡಿ, ಮೋನಪ್ಪ ಗೌಡ ಸೂರಂಟೆ ಕೋಡಿ, ಅರ್ಚಕ ವೃಂದ ಹಾಗೂ ಭಕ್ತ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Invitation letter for the anniversary celebration of Korinja was released again- tulutimesಇದನ್ನೂ ಓದಿ : ಉರುವಾಲು ಗ್ರಾಮದ ಕಾರಿಂಜ-ಬಾಕಿಮಾರು ಗ್ರಾಮ ದೈವಗಳ ನೇಮೋತ್ಸವ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











