ಪುತ್ತೂರು – ತುಳು ಟೈಮ್ಸ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಬೆಳ್ಳಿಪಾಡಿ ನೇಲಡ್ಕ ಗಂಗಯ್ಯ ಗೌಡರ ಮನೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.11ರಂದು ನೇಲಡ್ಕ ಗಂಗಯ್ಯ ಗೌಡರ ಮನೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ರಂಗಮಂಟಪದಲ್ಲಿ ಶ್ರೀ ದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 5:30ಕ್ಕೆ ಚೌಕಿ ಪೂಜೆ ನಡೆದು, ರಾತ್ರಿ ಗಂಟೆ 7:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಯಮುನಾ, ಗಂಗಯ್ಯ ಗೌಡ ಮತ್ತು ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ii
Kateel Sri Devi Mahathme Yakshagana at Neladka Gangayya Home on Dec12 – Tulu Times
ಇದನ್ನೂ ಓದಿ: ಇವತ್ತಾದ್ರೂ ಇಂಡಿಗೋ ವಿಮಾನ ಸಮಸ್ಯೆಗೆ ಪರಿಹಾರ ಸಿಕ್ಕಿದೆಯಾ ?
===============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











