ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಾಳೆಯಿಂದ ಈ ರಾಶಿಯವರಿಗೆ ಶುಭಫಲ : ಎಲ್ಲವೂ ಹೊಸತಾಗಿ ಸಿಗುವ ಅವಕಾಶ…!

ಜ್ಯೋತಿಷ್ಯ : Tulu Times | ಕೆಲವರಿಗೆ ಪ್ರತೀ ದಿನ ತಮ್ಮ ಭವಿಷ್ಯವಾಣಿ ಓದುವ ಹವ್ಯಾಸವಿರುತ್ತದೆ. ಇನ್ನು ಕೆಲವರು ವರ್ಷ ಭವಿಷ್ಯವನ್ನು ಓದೋದಿದೆ. ಆದ್ರೆ ನಿಮಗಿಲ್ಲಿ ದಿನಗಳ ಪ್ರಕಾರ ಯಾವ ತಾರೀಖಿನಿಂದ ಯಾವ ರಾಶಿಯವರಿಗೆ ಉತ್ತಮ ಹಾಗೂ ಅಪಾಯ ಎಂಬೋದನ್ನು ನೋಡಬಹುದು.

ಹೌದು…! ನವೆಂಬರ್ 28ರಿಂದ ಕೆಲವು ರಾಶಿಗಳಿಗೆ ಗ್ರಹಸ್ಥಿತಿಯ ಪ್ರಕಾರ ಶುಭಫಲಗಳು ಹೆಚ್ಚಾಗಬಹುದು. ಇದು ಸಾಮಾನ್ಯ ಜ್ಯೋತಿಷ್ಯಭವಿಷ್ಯವಾಗಿದೆ. ಇನ್ನು ನಿಮ್ಮ ವೈಯಕ್ತಿಕ ಜಾತಕದ ಮೇಲೆ ಈ ಫಲ ಬದಲಾಗಬಹುದು. ಈ ಕೆಳಕಂಡ ರಾಶಿಗಳಿಗಳಿಗೆ ನಾಳೆಯಿಂದ ಶುಭ ಫಲ ಆರಂಭ ;
* ಧನು ರಾಶಿ : ಗುರುಗ್ರಹದ ಅನುಕೂಲ, ಹೊಸ ಯೋಜನೆಗಳು ಯಶಸ್ವಿಯಾಗುವ ಸೂಚನೆ, ಉದ್ಯೋಗ–ವ್ಯವಹಾರದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಒಳ್ಳೇ ಸಮಯ.
* ತುಲಾ ರಾಶಿ : ಹಣಕಾಸು ಸ್ಥಿತಿ ಸುಧಾರಣೆ, ಹೂಡಿಕೆ ಮತ್ತು ವ್ಯವಹಾರದಲ್ಲಿ ಲಾಭ, ಮನೆಯಲ್ಲಿ ಶುಭಕಾರ್ಯಗಳ ಸೂಚನೆ.
* ಕುಂಭ ರಾಶಿ : ಕೆಲಸದಲ್ಲಿ ಹೊಸ ಅವಕಾಶಗಳು,‌ ಪ್ರಯಾಣದಿಂದ ಲಾಭ, ಆರೋಗ್ಯ ಹಾಗೂ ಮನೋಬಲ ವೃದ್ಧಿ.
* ಸಿಂಹ ರಾಶಿ : ಆತ್ಮವಿಶ್ವಾಸ ಹೆಚ್ಚಳ, ಹೊಸ ಸಂಪರ್ಕಗಳು, ಉತ್ತಮ ಹೆಸರು, ಕೆಲಸದ ಒತ್ತಡ ಕಡಿಮೆಯಾಗುವ ಲಕ್ಷಣ.

ಇನ್ನುಳಿಂದತೆ ಇತರ ಕೆಲವು ರಾಶಿಗಳಿಗೆ ಶುಭಫಲ ಹೆಚ್ಚಿಲ್ಲದಿದ್ದರೂ ಮಧ್ಯಮದಲ್ಲಿ ಪ್ರಗತಿ ಕಾಣಬಹುದಾಗಿದೆ. ಕೆಲವೊಂದು ಸ್ಥಳಗಳಲ್ಲಿ ಗಮನ ಹರಿಸಿದರೆ ಉತ್ತಮ ಫಲ ಕೂಡ ಇಲ್ಲಿನ ಮೇಷ, ಮಿಥುನ, ಕನ್ಯಾ, ಮಕರ ಹಾಗೂ ಮೀನ ರಾಶಿಯವರಿಗೆ ಲಭಿಸಲಿದೆ.

ಹೆಚ್ಚಿನ ಜಾಗ್ರತೆ ಅಗತ್ಯವಿರುವ ರಾಶಿಗಳೆಂದರೆ ; ಕರ್ಕಾಟಕ, ವೃಷಭ, ವೃಶ್ಚಿಕ. ಈ ರಾಶಿಯವರು ಅನಗತ್ಯ ವೆಚ್ಚ, ಮಾತಿನಲ್ಲಿ ಎಚ್ಚರವಾಗಿರಬೇಕು, ಆರೋಗ್ಯದ ಕಡೆ ಗಮನ ಹರಿಸಿ, ಕೆಲಸದಲ್ಲಿ ತಾಳ್ಮೆ ಹಿಡಿದರೆ ಸಮಸ್ಯೆಗಳು ಸರಾಗವಾಗುತ್ತವೆ.

Good luck to those born under this zodiac sign from tomorrow: A chance to get everything new – ತುಳು ಟೈಮ್ಸ್

ಇದನ್ನೂ ಓದಿ :ತಡವಾಗಿ ಆಹಾರ ಸೇವಿಸೋದ್ರಿಂದ ಏನೆಲ್ಲಾ ಅನಾನುಕೂಲವಾಗುತ್ತೆ…!

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=_Yb3Hr4RCzZpF10U

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page