ಬ್ರೇಕಿಂಗ್ ನ್ಯೂಸ್
ಕರ್ನಾಟಕ

Workplace Relationships Ban: ಇನ್ಮುಂದೆ ಆಫೀಸ್‌ ನಲ್ಲಿ ಗುಟ್ಟಾಗಿ ಲವ್‌ ಮಾಡಿದ್ರೆ ಕೆಲಸದಿಂದ ವಜಾ!

Workplace Relationships Ban: ಕೆಲಸ ಮಾಡುವ ಸ್ಥಳಗಳಲ್ಲಿ ಲವ್​ ಮಾಡುವಂತಿಲ್ಲ ಎಂದು ಕಂಪನಿಯೊಂದು ಆದೇಶ ಹೊರಡಿಸಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು ICU ನಲ್ಲಿ ಚಿಕಿತ್ಸೆ!
ಸಾಮಾಜಿಕ ಜಾಲತಾಣದಲ್ಲಿ ಟೀಕೆ!

ಇದೀಗ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಕಂಪನಿಯಲ್ಲಿ ಪರಸ್ಪರ ಲವ್​​ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಲವ್ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ತಿಳಿಸಿದೆ. ಕಂಪನಿಯ ಒಳಗೆ ಅಥವಾ ಹೊರಗಿನ ಸಂಬಂಧಗಳ ಬಗ್ಗೆ ಬಹಿರಂಗಪಡಿಸದಿದ್ದರೆ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಶಿಕ್ಷಕ : ಶಾಲಾ ಕರ್ತವ್ಯದಿಂದ ವಜಾ..!

ಈ  ನಿಯಮವು ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗಿಗಳ ವಜಾಕ್ಕೆ ಕಾರಣವಾಗುವ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳದಲ್ಲಿ ಲವ್‌ ಸ್ಟೋರಿಗಳು ಇದ್ದೇ ಇರುತ್ತದೆ. ಇದರಿಂದ ಕೆಲಸದ ಬಗ್ಗೆ ಪ್ರೀತಿ ಕಡಿಮೆಯಾಗುತ್ತದೆ. ಹೀಗಾಗಿ  ಅಮೆರಿಕ ಕಂಪನಿಯೊಂದು ತನ್ನ ಐದು ರಾಜ್ಯಗಳಲ್ಲಿರುವ ಕಂಪನಿಗಳ ಉದ್ಯೋಗಿಗಳಿಗೆ ಈ ನಿಯಮ ಜಾರಿ​​​ ಮಾಡಿದೆ. ಕಂಪನಿ ಕಾನೂನು ತಂಡದೊಂದಿಗಿನ ಸಭೆಯನ್ನು ಕರೆದು, ಈ ನಿರ್ಧಾರ ಮಾಡಿದೆ.

ಇದನ್ನೂ ಓದಿ: ಎಲ್ಲರೂ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆಯೇ? ಹಾಗಾದ್ರೆ ಈ ಟ್ರಿಕ್ಸ್ ನಿಮಗಾಗಿ!

ಗುಟ್ಟಾಗಿ ಲವ್‌ ಮಾಡುವಂತಿಲ್ಲ..ಮಾಡಿದ್ರೆ ನೀವು ಕೆಲಸ ಕಳ್ಕೋತೀರ!!

ಇನ್ನುಕಂಪನಿಗೆ ತಿಳಿಸದೇ ಗುಟ್ಟಾಗಿ ಲವ್​​ ಮಾಡಿದ್ರೆ, ಅಂತಹ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ. ಇದರ ಜೊತೆಗೆ ಬೇರೆ ಕಂಪನಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೆ ಅವೆಲ್ಲವನ್ನು ಮುಂಚೆಯೇ ಕಂಪನಿಗೆ ಹೇಳಬೇಕು. ಹೇಳದಿದ್ದರೆ ಕಂಪನಿಯಿಂದ ವಜಾ ಮಾಡಲಾಗುವುದು. ಇಲ್ಲಿ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ನೇರ ಮನೆ ಕಳಿಸುತ್ತೇವೆ ಎಂದು ಆದೇಶಿಸಲಾಗಿದೆ. ಇನ್ನು ಕಂಪನಿಯಲ್ಲಿ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾದರೆ ಅದನ್ನು HRಗೆ ಅಲ್ಲ, ಕಾರ್ಪೊರೇಟ್ ವಕೀಲರಿಗೆ ತಿಳಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್‌ ಫ್ಯಾನ್ಸ್‌ 7 ಕೋಟಿ ರೂ. ಪರಿಹಾರ..?|

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page