ಬ್ರೇಕಿಂಗ್ ನ್ಯೂಸ್
ವಾಣಿಜ್ಯ

RBI Deputy Governor: RBI ಗೆ ಉಪ ಗವರ್ನರ್‌ ಆಗಿ ಶಿರಿಶ್‌ ಚಂದ್ರ ಮುರ್ಮ ನೇಮಕ

RBI Deputy Governor:  ಈಗಾಗಲೇ ಈ ಬಗ್ಗೆ ಸಂಪುಟದ ನೇಮಕಾತಿ ಸಮೀತಿ ಅನುಮೋದಿಸಿದ್ದು ಅಕ್ಟೋಬರ್‌ 9ರ ನಂತರ ಮುಂದಿನ 3ವರ್ಷಗಳವರೆಗೆ ಉಪ ಗವರ್ನರ್‌ ಆಗಿ ಶಿರಿಶ್‌ ಚಂದ್ರ ಮುರ್ಮ ಅಧಿಕಾರ ನಡೆಸಲಿದ್ದಾರೆ. ಶರಿಶ್‌ ಚಂದ್ರ ಮುರ್ಮು ಆರ್‌ ಬಿ ಐ ನಲ್ಲಿ ಮೇಲ್ವಿಚಾರಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆರ್‌ ಬಿಐ (Reserve Bank Of India)ಸಮರ್ಥವಾಗಿ ಕಾರ್ಯನಿರ್ವಹಿಸಲು ಸೆಂಟ್ರಲ್‌ ಬ್ಯಾಂಕಿನಲ್ಲಿ ನಾಲ್ವರು ಉಪ ಗವರ್ನರ್‌ಗಳ ಅವಶ್ಯಕತೆ ಇದೆ. ರಿಸರ್ವ ಬ್ಯಾಂಕ್‌ ಆಪ್‌ ಇಂಡಿಯಾದ ಕಾಯ್ದೆಯು ಇದನ್ನೇ ಹೇಳುತ್ತದೆ. ಪೂನಂ ಗುಪ್ತಾ ಸ್ವಾಮಿನಾಥನ್‌ ಜೆ ಮತ್ತು ಟಿ ರವಿಶಂಕರ್‌ ಜೊತೆಗೆ ಶಿರಿಶ್‌ ಚಂದ್ರ ಮುರ್ಮು ಉಪ ಗವರ್ನರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನು ಓದಿ: KSRTC ಯಿಂದ ದಸರಾ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ!

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page