ಕರ್ನಾಟಕ ವಾರ್ತೆ
ರಾಷ್ಟ್ರೀಯ ಸುದ್ದಿಗಳು
ಇಲ್ಲಿದೆ ನೋಡಿ ಮಾನವ ಸಹಾಯವಿಲ್ಲದೆ ನೇರವಾಗಿ ಸಿಲಿಂಡರ್ ಪಡೆಯುವ…
ನವದೆಹಲಿ : Tulu Times l ದೇಶದ ಹಲವಾರು ನಗರಗಳಲ್ಲಿ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಜನರಿಗೆ ತಕ್ಷಣದ ಗ್ಯಾಸಿನ ಲಭ್ಯತೆ ಕಲ್ಪಿಸಲು ಹೊಸ ಪ್ರಯತ್ನವಾಗಿ ಭಾರತದ ಮೊದಲ ಎಲ್‌ಪಿಜಿ ಅನ್ನು ಗುರುಗ್ರಾಮ್ ನಲ್ಲಿ ಪ್ರಾರಂಭಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳಿಂದ ಇಂಧನ ಸರಬರಾಜು ಸರಪಳಿಗೆ ಅಡಚಣೆ ಉಂಟಾಗಿದೆ. ಇದರಿಂದ ಕಚ್ಚಾ ತೈಲ ಮತ್ತು ಗ್ಯಾಸಿನ ಆಮದು ಮೇಲೆ…






















